ವೈಭವ್ ಸೂರ್ಯವಂಶಿ ಹಾದಿಗೆ ಹಾಕಬೇಕಿದೆ ‘ಮಾನಸಿಕ’ ಬೇಲಿ! – Kannada News | How BCCI Hopes to Shield Vaibhav Sooryavanshi From On Field Sledging
ಭಾರತೀಯ ಕ್ರಿಕೆಟ್‌ನ ಹೊಸ ಆಶಾಕಿರಣ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇತ್ತೀಚೆಗೆ ಶ್ರೀಲಂಕಾ ‘ಎ’ ತಂಡದ ವಿರುದ್ಧದ ಪಂದ್ಯದಲ್ಲಿ ದೈಹಿಕ ಜಗಳಕ್ಕೆ ಇಳಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೂಪರ್ ಓವರ್‌ನ ರೋಮಾಂಚಕ ಕ್ಷಣಗಳಲ್ಲಿ ಶ್ರೀಲಂಕಾ ಆಟಗಾರರು “ಮನೆಗೆ ಹೋಗು, ಇದು ಐಪಿಎಲ್ ಅಲ್ಲ” ಎಂದು ಕೆಣಕಿದಾಗ, ತಾಳ್ಮೆ ಕಳೆದುಕೊಂಡ ವೈಭವ್ ಎದುರಾಳಿ ಆಟಗಾರ ವಿಶೇನ್ ಹಲಂಬಾಗೆ ಜೊತೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಬಿಸಿಸಿಐ ಸದ್ಯಕ್ಕೆ ಈ ಯುವ ಆಟಗಾರನಿಗೆ ಯಾವುದೇ ಕಠಿಣ…