ನೀಟ್ ಹಗರಣದ ಬೆನ್ನಲ್ಲೇ ಎನ್‌ಟಿಎ ಸರ್ಜರಿ: ನಾಲ್ವರು ಖಡಕ್ ಅಧಿಕಾರಿಗಳ ಎಂಟ್ರಿ – Kannada News | NTA Overhaul: Joint Secretaries Appointed; NEET UG Shifts to Online Exams from 2027
ದೆಹಲಿ, ಮೇ16: ನೀಟ್-ಯುಜಿ (NEET-UG 2026) ಪರೀಕ್ಷೆಯ ಅಕ್ರಮ ಮತ್ತು ಪೇಪರ್ ಲೀಕ್ ಹಗರಣದ ತನಿಖೆಯನ್ನು ಸಿಬಿಐ (CBI) ಚುರುಕುಗೊಳಿಸಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರವು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಯನ್ನು ಸಂಪೂರ್ಣವಾಗಿ ಪುನರ್ರಚಿಸಲು ಮುಂದಾಗಿದೆ. ಶನಿವಾರದ (ಮೇ.16) ಮಹತ್ವದ ಬೆಳವಣಿಗೆಯಲ್ಲಿ, ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಎನ್‌ಟಿಎಗೆ ಇಬ್ಬರು ಜಂಟಿ ಕಾರ್ಯದರ್ಶಿಗಳು (Joint Secretaries) ಮತ್ತು ಇಬ್ಬರು ಜಂಟಿ ನಿರ್ದೇಶಕರನ್ನು (Joint Directors) ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಅನುಜಾ ಬಾಪತ್ (ISS…