‘ಒಮ್ಮೆ ಜೋರಾಗಿ ಉಸಿರು ತೆಗೆದರು’; ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ – Kannada News | Auto Driver Explain The Last moment of Dileep Raj
ನಟ ದಿಲೀಪ್ ರಾಜ್ ಅವರ ಅಂತಿಮ ಕ್ಷಣಗಳ ಬಗ್ಗೆ ಆಟೋ ಚಾಲಕ ದೇವೇಂದ್ರ ನಾಯ್ಡು ವಿವರಿಸಿದ್ದಾರೆ. ದಿಲೀಪ್ ಅವರು ಮನೆಯಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿದ್ದರು. ದೇವೇಂದ್ರ ಮತ್ತು ಮನೆಯ ಸೆಕ್ಯೂರಿಟಿ ಸೇರಿ ಅವರನ್ನು ಆಟೋದಲ್ಲಿ ಕೂರಿಸಿಕೊಂಡರು. ಬೆಂಗಳೂರು ಆರ್ಆರ್ ನಗರದ ಆರ್ಚ್ ಬಳಿ ಬರುವಾಗ ದಿಲೀಪ್ ರಾಜ್ ಒಮ್ಮೆ ಜೋರಾಗಿ ಉಸಿರು ತೆಗೆದುಕೊಂಡಂರಂತೆ. ಆಗಲೇ ಉಸಿರು ಹೋಗಿತ್ತು ಎಂಬ ಅನುಮಾನ ಆಟೋ ಚಾಲಕನದ್ದು. ಅವರು ಕೊನೆಯ ಕ್ಷಣ ಹೇಗಿತ್ತು ಎಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…