‘ಬಿ-ರಿಪೋರ್ಟ್’ ಸಲ್ಲಿಸಲು ಲಂಚಕ್ಕೆ ಬೇಡಿಕೆಯಿಟ್ಟಿ ಪಿಎಸ್ಐ, ಎಎಸ್ಐ ಇದೀಗ ಲೋಕಾಯುಕ್ತ ಅತಿಥಿ – Kannada News | Corrupt Chikkaballapur PSI and ASI caught by Lokayukta for land dispute bribe
ಪಿಎಸ್ಐ (PSI) ಶರಣಪ್ಪ ಮತ್ತು ಎಎಸ್ಐ (ASI) ವೆಂಕಟೇಶಪ್ಪ ಚಿಕ್ಕಬಳ್ಳಾಪುರ, ಮಾ.3: ಜಮೀನು ವಿವಾದವೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಇಬ್ಬರು ಅಧಿಕಾರಿಗಳು ಈಗ ಲೋಕಾಯುಕ್ತ ಪೊಲೀಸರ ಅತಿಥಿಗಳಾಗಿದ್ದಾರೆ. ಪಿಎಸ್ಐ (PSI) ಶರಣಪ್ಪ ಮತ್ತು ಎಎಸ್ಐ (ASI) ವೆಂಕಟೇಶಪ್ಪ ಬಂಧಿತ ಆರೋಪಿಗಳು. ಮೊಟ್ಲೂರು ಗ್ರಾಮದ ರಘು ಎಂಬುವವರ ಜಮೀನು ವಿವಾದಕ್ಕೆ ಸಂಬಂಧಿಸಿದ ಗಲಾಟೆ ಪ್ರಕರಣದಲ್ಲಿ ಅನುಕೂಲಕರವಾಗಿ ‘ಬಿ-ರಿಪೋರ್ಟ್’ (B-Report) ಸಲ್ಲಿಸಲು ಎಎಸ್ಐ ವೆಂಕಟೇಶಪ್ಪ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.ಪಿಎಸ್ಐ…