International Nurses Day 2026: ರೋಗಿಗಳ ಆರೈಕೆಗಾಗಿ ಹಗಲಿರುಳು ಶ್ರಮಿಸುವ ದಾದಿಯರಿಗೆ ನಮನ – Kannada News | International Nurses Day 2026: Why is Nurses Day celebrated on May 12th?
ಅಂತಾರಾಷ್ಟ್ರೀಯ ದಾದಿಯರ ದಿನImage Credit source: png magic ಅಮೂಲ್ಯವಾದ ಜೀವಗಳನ್ನು ಉಳಿಸುವಲ್ಲಿ ವೈದ್ಯರಷ್ಟೇ ನರ್ಸ್‌ಗಳು (Nurses) ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಹೌದು ರೋಗಿಗಳು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಔಷಧಿಗಳು ಮತ್ತು ವೈದ್ಯರ ಸೂಕ್ತ ಚಿಕಿತ್ಸೆಯು ಮಹತ್ವದ ಪಾತ್ರ ವಹಿಸುವಂತೆ ರೋಗಿಗಳು ಬೇಗನೇ ಚೇತರಿಸಿಕೊಳ್ಳಲು ಸರಿಯಾದ ಆರೈಕೆಯೂ ಮುಖ್ಯ. ರೋಗಿಗಳಿಗೆ ಈ ಸರಿಯಾದ ಆರೈಕೆ, ಉಪಚಾರ ನೀಡುವವರು ದಾದಿಯರು. ಇವರು ಅತ್ಯಂತ ನಿಷ್ಠೆಯಿಂದ ಪ್ರಾಮಾಣಿಕವಾಗಿ ಜೀವ ರಕ್ಷಣೆ ಮಾಡುವ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ದಾದಿಯರು ಆರೋಗ್ಯ…