ಶಾಪದ ನಂಬರ್ ಆಯ್ತಾ 49? ಆರ್ಸಿಬಿ ಟ್ರೋಲ್ ಮಾಡಿದವರಿಗೆ ಕಾಡುತ್ತಿದೆ ಶನಿ – Kannada News | IPL’s ’49 Curse’: Is Karma Hitting Teams Who Trolled RCB’s Lowest Score?
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ವಿರುದ್ಧ 49 ರನ್‌ಗಳಿಗೆ ಆಲೌಟ್ ಆಗಿದ್ದನ್ನು ಯಾರೂ ಮರೆತಿಲ್ಲ. ಈ ಬಾರಿ ಆರ್ಸಿಬಿ ಉತ್ತಮ ಪ್ರದರ್ಶನ ನೀಡಿ, ಟಾಪ್ನಲ್ಲಿದೆ. ಬೆಂಗಳೂರು ಕಪ್ ಗೆದ್ದ ಹೊರತಾಗಿಯೂ ಟ್ರೋಲ್ ಮಾಡಲು ಸಿಗುವುದು ಇದೊಂದೇ ವಿಷಯ. ಪ್ರತಿ ಸೀಸನ್‌ನಲ್ಲೂ ಆರ್‌ಸಿಬಿಯನ್ನು ಕೆಣಕಲು ವಿರೋಧಿ ತಂಡದವರು ಮತ್ತು ಕೆಲವು ಫ್ರಾಂಚೈಸಿಗಳು ಇದೇ ‘49’ ಸಂಖ್ಯೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ಈ ಸಂಖ್ಯೆಯನ್ನು ಟ್ರೋಲ್ ಮಾಡಿದವರಿಗೆ ಶನಿದೆಸೆ ಹಿಡಿಯುತ್ತಿದೆ. 1. ಶಾಪದ ನಂಬರ್ ಆಯ್ತಾ…