ತಮಿಳುನಾಡಿನಲ್ಲಿ ಇಂದೂ ಸರ್ಕಾರ ರಚನೆ ಅನುಮಾನ; 2 ಶಾಸಕರಿರುವ ವಿಸಿಕೆ ಮೇಲೆ ನಿಂತಿದೆ ಟಿವಿಕೆ ಭವಿಷ್ಯ – Kannada News | Tamil Nadu Government Formation Crisis TVK Chief Vijay waiting for VCK support
ಚೆನ್ನೈ, ಮೇ 9: ತಮಿಳುನಾಡಿನಲ್ಲಿ ಟಿವಿಕೆ ಎಂಬ ಹೊಸ ಪಕ್ಷ ಕಟ್ಟಿ ಮೊದಲ ಚುನಾವಣೆಯಲ್ಲೇ ಬರೋಬ್ಬರಿ 108 ಸ್ಥಾನಗಳನ್ನು ಪಡೆದ ವಿಜಯ್ (Vijay) ಅವರಿಗೆ ಬಹುಮತ ಲಭಿಸದ ಹಿನ್ನೆಲೆಯಲ್ಲಿ ಎಡಪಕ್ಷಗಳ ಕೈಗೊಂಬೆಯಾಗುವಂತಾಗಿದೆ. ವಿಜಯ್ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದರಿಂದಾಗಿ ಟಿವಿಕೆ ಬಳಿ ಈಗಿರುವ ಸಂಖ್ಯೆ 107. ಇದರ ಜೊತೆ ಕಾಂಗ್ರೆಸ್ನ 5, ಸಿಪಿಐನ 2, ಸಿಪಿಎಂನ 2 ಸ್ಥಾನಗಳು ಸೇರಿ ವಿಜಯ್ ಅವರಿಗೆ ಇರುವ ಸಂಖ್ಯೆ 116 ಆಗಿದೆ. ಆದರೆ, ಸರ್ಕಾರ ರಚನೆಗೆ ವಿಜಯ್ಗೆ 118 ಸ್ಥಾನಗಳು ಬೇಕಾಗಿವೆ….