ಬೈನಾನ್ಸ್‌ನಿಂದ ಹೊಸ ‘ವಿತ್‌ಡ್ರಾ ಪ್ರೊಟೆಕ್ಷನ್’: ಬಳಕೆದಾರರ ಕ್ರಿಪ್ಟೋ ಆಸ್ತಿಗಳಿಗೆ ಈಗ ಹೆಚ್ಚುವರಿ ಭದ್ರತೆ – Kannada News | Secure Your Crypto: Binance Rolls Out New Withdrawal Protection Feature
ನವದೆಹಲಿ, ಮೇ 8: ಕ್ರಿಪ್ಟೋಕರೆನ್ಸಿ ಎಕ್ಸ್ಚೇಂಜ್ ಸಂಸ್ಥೆಯಾದ ಬೈನಾನ್ಸ್ (Binance) ತನ್ನ ಬಳಕೆದಾರರ ಸುರಕ್ಷತೆಗಾಗಿ ‘ವಿತ್‌ಡ್ರಾ ಪ್ರೊಟೆಕ್ಷನ್’ (Withdraw Protection) ಎಂಬ ಹೊಸ ಸೆಕ್ಯೂರಿಟಿ ಫೀಚರ್ ಅನ್ನು ಪರಿಚಯಿಸಿದೆ. ಬೈನಾನ್ಸ್ ಬಳಕೆದಾರರು ತಮ್ಮ ಖಾತೆಯಿಂದ ಹಣ ಅಥವಾ ಕ್ರಿಪ್ಟೋವನ್ನು ಬೇರೆಡೆಗೆ ವರ್ಗಾಯಿಸದಂತೆ (Withdrawal) ತಾವೇ ಸ್ವತಃ ತಾತ್ಕಾಲಿಕವಾಗಿ ಲಾಕ್ ಮಾಡಿಕೊಳ್ಳುವ ಸೌಲಭ್ಯ ಇದಾಗಿದೆ. ಬಳಕೆದಾರರು 1 ರಿಂದ 7 ದಿನಗಳವರೆಗೆ ಈ ಲಾಕ್ ಅವಧಿಯನ್ನು ನಿಗದಿಪಡಿಸಬಹುದು. ವಿತ್‌ಡ್ರಾ ಪ್ರೊಟೆಕ್ಷನ್ ಫೀಚರ್ನ ಪ್ರಮುಖ ಉದ್ದೇಶಗಳೇನು? ಬಲವಂತದ ವರ್ಗಾವಣೆ ತಡೆ:…