ವಿಜಯ್ ಮತ್ತು ರಶ್ಮಿಕಾ ಮದುವೆಯ ಆಗಮಿಸುತ್ತಿರುವ ಅತಿಥಿಗಳು: ಪಟ್ಟಿ ಇಲ್ಲಿದೆ – Kannada News | Rashmika Mandanna and Vijay Deverakonda marriage here is the guest list
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಮದುವೆ ಆಗುತ್ತಿದ್ದಾರೆ. ರಾಜಸ್ಥಾನದ ಉದಯಪುರದ ಸಮೀಪದಲ್ಲಿರುವ ಐಶಾರಾಮಿ ರೆಸಾರ್ಟ್ನಲ್ಲಿ ಇವರಿಬ್ಬರ ಮದುವೆ ನಡೆಯುತ್ತಿದೆ. ಈಗಾಗಲೇ ಒಂದು ವಾರದಿಂದಲೂ ಮದುವೆ ಶಾಸ್ತ್ರಗಳು, ಕಾರ್ಯಕ್ರಮಗಳು ಆರಂಭವಾಗಿದ್ದು, ಇಂದು (ಫೆಬ್ರವರಿ 25) ಮತ್ತು ನಾಳೆ (ಫೆಬ್ರವರಿ 26) ಹಳದಿ, ಮೆಹಂದಿ ಮತ್ತು ಮಾಂಗಲ್ಯಧಾರಣೆಯಂಥಹ ಪ್ರಮುಖ ಕಾರ್ಯಗಳು ನಡೆಯಲಿವೆ. ಈ ಕಾರ್ಯಕ್ರಮಗಳಿಗೆ ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಾರೆ. ಮದುವೆಗೆ ಅತ್ಯಂತ ಕಡಿಮೆ ಮಂದಿಯನ್ನು ರಶ್ಮಿಕಾ ಮತ್ತು ವಿಜಯ್ ಆಹ್ವಾನಿಸಿದ್ದು ಪಟ್ಟಿ ಇಲ್ಲಿದೆ ನೋಡಿ… ರಶ್ಮಿಕಾ…