ಎಐ, ಡೀಪ್ಫೇಕ್ ಸ್ಟಾರ್ಟಪ್ಗಳ ಸಿಇಒಗಳೊಂದಿಗೆ ಪ್ರಧಾನಿ ಮೋದಿ ಸಭೆ; ಓಪನ್ಎಐ, ಆಂಥ್ರೋಪಿ ಸಿಇಒಗಳ ವೈಮನಸ್ಸು ಬಹಿರಂಗ? – Kannada News | PM Modi holds roundtable meeting with chiefs of Indian AI startups during AI Impact Summit
ನವದೆಹಲಿ, ಫೆಬ್ರುವರಿ 20: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತ್ ಮಂಟಪಂ ಬಳಿಯ ಸೇವಾ ತೀರ್ಥದಲ್ಲಿ ಉದಯೋನ್ಮುಖ ಎಐ ಮತ್ತು ಡೀಪ್ಟೆಕ್ ಸ್ಟಾರ್ಟಪ್ಗಳ ಸಂಸ್ಥಾಪಕರು ಮತ್ತು ಸಿಇಒಗಳೊಂದಿಗೆ ದುಂಡುಮೇಜಿನ ಸಭೆ ನಡೆಸಿದರು. ಪ್ರಮುಖ ಸೆಕ್ಟರ್ಗಳಲ್ಲಿ ದೊಡ್ಡಮಟ್ಟದ ಸವಾಲುಗಳಿಗೆ ಪರಿಹಾರ ಹುಡುಕುತ್ತಿರುವ ಸ್ಟಾರ್ಟಪ್ಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದವು. ಒಟ್ಟು 16 ಸ್ಟಾರ್ಟಪ್ಗಳ ಸಿಇಒಗಳು ಪಾಲ್ಗೊಂಡಿದ್ದರು. ಸೈಬರ್ ಸೆಕ್ಯೂರಿಟಿ, ಎಥಿಕಲ್ ಎಐ, ಬಾಹ್ಯಾಕಾಶ, ಸಾಮಾಜಿಕ ಸಬಲೀಕರಣ ಇತ್ಯಾದಿ ಕ್ಷೇತ್ರಗಳಲ್ಲಿ ವಿವಿಧ ಎಐ ಪರಿಹಾರಗಳನ್ನು ಒದಗಿಸಲು ನಿರತವಾಗಿರುವ ಕಂಪನಿಗಳಿವು….