ಬಂಗಾಳದ ಹೌರಾದಲ್ಲಿ ಟಿಎಂಸಿ ನಾಯಕನಿಗೆ ಹಿಗ್ಗಾಮುಗ್ಗ ಥಳಿತ – Kannada News | Howrah TMC leader Shyamal Mitra beaten by locals in West Bengal
ಹೌರಾ, ಮೇ 5: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ (West Bengal Elections Results) ನಂತರ ಹೌರಾದಲ್ಲಿ ಮಾಜಿ ಟಿಎಂಸಿ ಕೌನ್ಸಿಲರ್ ಮೇಲೆ ದಾಳಿ ನಡೆಸಲಾಗಿದೆ. ಇಂದು ಸಂಜೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಮಾಜಿ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಶ್ಯಾಮಲ್ ಮಿತ್ರ ವಾರ್ಡ್ ಸಂಖ್ಯೆ 26ರ ಮಾಜಿ ಕೌನ್ಸಿಲರ್ ಆಗಿದ್ದರು ಮತ್ತು ಸ್ಥಳೀಯ ಟಿಎಂಸಿ ನಾಯಕರಾಗಿದ್ದರು. ಬಂಗಾಳದಲ್ಲಿ ಬಿಜೆಪಿ ಗೆಲುವಿನ ಬಳಿಕ ಟಿಎಂಸಿ…