ಮಗನ ಸಿನಿಮಾಕ್ಕೆ ಕರೆತರಲು ಸಜ್ಜಾದ ಧನುಶ್, ಅವರದ್ದೇ ನಿರ್ದೇಶನ – Kannada News | Dhanush planning to direct movie for his son Yatra
ಧನುಶ್ (Dhanush) ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು, ಈಗಲೂ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಮಾತ್ರವಲ್ಲದೇ ಹಿಂದಿ, ತೆಲುಗು ಹಾಲಿವುಡ್ ಸಿನಿಮಾಗಳಲ್ಲಿಯೂ ಸಹ ಧನುಶ್ ಅವರು ನಟಿಸಿದ್ದಾರೆ. ಧನುಶ್ ಕೇವಲ ನಟರು ಮಾತ್ರವಲ್ಲ ಅವರು ನಿರ್ದೇಶಕರೂ ಸಹ ಹೌದು. ಈ ವರೆಗೆ ನಾಲ್ಕು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಧನುಷ್ ಅವರು 2024 ರಲ್ಲಿ ಪತ್ನಿ ಐಶ್ವರ್ಯ ರಜನೀಕಾಂತ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದೀಗ ಧನುಶ್ ಅವರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಕರೆತರಲು…