ಈ ರಾಶಿಯವರ ಜೀವನದಲ್ಲಿ ಊಹಿಸಲಾದ ಘಟನೆಗಳು ನಡೆಯಲಿದೆ: ಈ ವಿಚಾರದಲ್ಲಿ ಎಚ್ಚರ ಇರಲಿ – Kannada News | Virgo april 2026 horoscope career success health relationship challenges
ಕನ್ಯಾ ರಾಶಿಯವರಿಗೆ 2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆಯಿಂದ ಏನೆಲ್ಲ ಆಗಲಿವೆ ಎನ್ನುವುದನ್ನು ನೋಡಬಹುದು. ಅದರಲ್ಲೂ ರಾಶಿಯ ಅಧಿಪತಿ ನೀಚಸ್ಥಾನದಲ್ಲಿ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜಾಗರೂಕತೆಯಿಂದ ಇರಲೇಬೇಕಾಗುವುದು. ಗ್ರಹಗಳ ಸ್ಥಿತಿ ಮತ್ತು ಪ್ರಭಾವ ಶುಭ ಫಲ ನೀಡುವ ಗ್ರಹ : ಗುರುವು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಅಂದರೆ ಕರ್ಮ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಇದು ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ. ಮೇಲಧಿಕಾರಿಗಳಿಂದ ಮೆಚ್ಚುಗೆ ಮತ್ತು ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ…