ಬೇಸಿಗೆಯಲ್ಲಿ ಬಿಪಿ ಸಾಮಾನ್ಯವಾಗಿದ್ದರೂ ಹೃದಯಕ್ಕೆ ಅಪಾಯ: ಮಾಸ್ಕ್ಡ್ ಹೈಪರ್ಟೆನ್ಷನ್ ಬಗ್ಗೆ ವೈದ್ಯರ ಎಚ್ಚರಿಕೆ – Kannada News | What Is Masked Hypertension? Hidden Cause of Stroke and Heart Attack
ಇತ್ತೀಚಿನ ದಿನಗಳಲ್ಲಿ ಆರೋಗ್ಯ ತಪಾಸಣೆ ವೇಳೆ ರಕ್ತದ ಒತ್ತಡ (BP) ಸಾಮಾನ್ಯವಾಗಿದೆ ಎಂದು ಬಂದರೂ, ಹೃದಯಕ್ಕೆ ಅಪಾಯ ಇರುವ ಸಾಧ್ಯತೆ ಇದೆ ಎಂದು ತಜ್ಞರು . ಎಚ್ಚರಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಮಾಸ್ಕ್ಡ್ ಹೈಪರ್ಟೆನ್ಷನ್ (Masked Hypertension) ಎಂದು ಕರೆಯಲಾಗುತ್ತದೆ. ಅಂದರೆ, ಆಸ್ಪತ್ರೆ ಅಥವಾ ಕ್ಲಿನಿಕ್‌ನಲ್ಲಿ ಬಿಪಿ ನಾರ್ಮಲ್ ಕಾಣಿಸಿಕೊಂಡರೂ, ದಿನನಿತ್ಯದ ಜೀವನದಲ್ಲಿ ಅದು ಹೆಚ್ಚಾಗಿರುವ ಸ್ಥಿತಿಯಾಗಿದೆ. ಹಾಗಾದರೆ ಇದು ಜೀವಕ್ಕೆ ಅಪಾಯಕಾರಿಯೇ, ಈ ರೀತಿಯಾಗುವುದಕ್ಕೆ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ….