KKR vs RR: ಜುರೇಲ್ ಸ್ಟಂಪಿಂಗ್ಗೆ ಸ್ಟನ್ ಆದ ಕ್ರೀಡಾಂಗಣ; ವಿಡಿಯೋ – Kannada News | IPL 2026: Dhruv Jurel’s Lightning Stumping Sends Cameron Green Packing in KKR vs RR Thriller
ಐಪಿಎಲ್ 2026 ರ 28ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 156 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೂಡ ಕಳಪೆ ಆರಂಭ ಪಡೆಯಿತು. ಆರಂಭಿಕರಿಬ್ಬರು ಖಾತೆ ತೆರೆಯದೆ ಔಟಾದರು. ಹೀಗಾಗಿ ಕಳೆದ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಕ್ಯಾಮರೂನ್ ಗ್ರೀನ್ ಮೇಲೆ ಜವಾಬ್ದಾರಿ ಹೆಚ್ಚಿತ್ತು. ಅದರಂತೆ ಗ್ರೀನ್ ಕೂಡ ಉತ್ತಮ ಆರಂಭ ಪಡೆದರು. ಆದರೆ ವಿಕೆಟ್‌ಕೀಪರ್ ಧೃವ್ ಜುರೇಲ್…