‘ನಾನು ಮತ್ತೊಂದು ಮದುವೆ ಆಗ್ತೀನಿ’; ರಣಬೀರ್ ಕಪೂರ್ ಹೇಳಿಕೆಗೆ ಟೀಕೆ – Kannada News | Ranbir Kapoor’s ‘Marry Again’ Remark Ignites Ramayana Role Controversy
ರಾಮನ ಪಾತ್ರ ಮಾಡೋದು ಎಂದರೆ ಅದು ಸಣ್ಣ ಮಾತಲ್ಲ. ಪಾತ್ರ ಮಾಡುವುದು ಚಾಲೆಂಜ್ ಅಲ್ಲ, ಆದರೆ, ಅದರ ಸುತ್ತಲೂ ಹುಟ್ಟಿಕೊಳ್ಳುವ ವಿವಾದ ತಣ್ಣಗಾಗಿಸುವುದು ದೊಡ್ಡ ಚಾಲೆಂಜ್. ಈಗ ರಣಬೀರ್ ಕಪೂರ್ (Ranbir Kapoor) ಅದೇ ರೀತಿಯ ಚಾಲೆಂಜ್ ಎದುರಿಸುತ್ತಿದ್ದಾರೆ. ಅವರು ಅನೇಕ ನಟಿಯರ ಜೊತೆ ಸುತ್ತಾಡಿದ್ದಾರೆ. ಎಣ್ಣೆ ಪಾರ್ಟಿ ಮಾಡಿದ್ದಾರೆ. ಈಗ ಇದೆಲ್ಲವನ್ನೂ ತಂದು ಟೀಕೆ ಮಾಡಲಾಗುತ್ತಿದೆ. ಅದೇ ರೀತಿ ಅವರು ಈ ಮೊದಲು ನೀಡಿದ್ದ, ‘ಮತ್ತೊಂದು ಮದುವೆ ಆಗ್ತೀನಿ’ ಎಂಬ ಹೇಳಿಕೆಯನ್ನು ಮುನ್ನೆಲೆಗೆ ತರಲಾಗಿದೆ. ‘ಇವರಿಗೆಲ್ಲ…