Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 10ರ ದಿನಭವಿಷ್ಯ
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ನಿಮ್ಮ ನಾಯಕತ್ವದ ಗುಣಕ್ಕೆ ಪರೀಕ್ಷೆಗಳು ಎದುರಾದುವ ದಿನ ಇದಾಗಿರಲಿದೆ. ಸಣ್ಣ ಪುಟ್ಟ ವಿಚಾರಗಳಿಗೆ ಸಿಟ್ಟು ಮಾಡಿಕೊಳ್ಳದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಕ್ಕೆ ಹೋದರೆ ಮಾತ್ರ ಹೊಸ ಯೋಜನೆಗಳು ಸಫಲವಾಗುತ್ತವೆ. ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಸಣ್ಣ ಮಟ್ಟದ ಲಾಭ ಬರಬಹುದು, ಆದರೆ ಆ ಹಣವನ್ನು ಮತ್ತೆ ಹೊಸ ಸಾಹಸಗಳಿಗೆ ಬಳಸಬೇಡಿ. ಕುಟುಂಬದಲ್ಲಿ ಅಣ್ಣ ಅಥವಾ ತಂದೆಯ ಸಮಾನ ರಾದಂಥ ವ್ಯಕ್ತಿಗಳ ಜೊತೆಗಿನ…