ಜಸ್ಪ್ರೀತ್ ಬುಮ್ರಾ ವಿರುದ್ಧ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಯುಗ ಆರಂಭವಾಗಿದೆ. ಈ ಯುಗಕ್ಕೆ ನಾಂದಿಯಾಡಿರುವುದು ವೈಭವ್ ಸೂರ್ಯವಂಶಿ. ಅದು ಸಹ ಜಸ್ಪ್ರೀತ್ ಬುಮ್ರಾ (Jasprit bumrah) ಅವರ ಒಂದೇ ಓವರ್ನಲ್ಲಿ 2 ಸಿಕ್ಸ್ ಸಿಡಿಸುವ ಮೂಲಕ. ಈ ಮೂಲಕ ಬುಮ್ರಾಗೆ ಪವರ್ಪ್ಲೇನಲ್ಲಿ 2 ಸಿಕ್ಸ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇತ್ತ ಬುಮ್ರಾ ಓವರ್ನಲ್ಲಿ ವೈಭವ್ 2 ಸಿಕ್ಸ್ ಸಿಡಿಸುತ್ತಿದ್ದಂತೆ, ಅತ್ತ ಜಸ್ಪ್ರೀತ್ ವಿರುದ್ಧ ಐಪಿಎಲ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ….