Video: ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ, ಆಮೇಲೆ ನಡೆದಿದ್ದೇ ರೋಚಕ – Kannada News | Man Survives 10th Floor Fall After Leg Gets Caught in Building Grille
ಸೂರತ್, ಡಿಸೆಂಬರ್ 26: ವ್ಯಕ್ತಿಯೊಬ್ಬರು 10ನೇ ಮಹಡಿಯಲ್ಲಿರುವ ತಮ್ಮ ಫ್ಲ್ಯಾಟ್ನಲ್ಲಿ ಮಲಗಿದ್ದರು. ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಅವರು ಎರಡು ಮಹಡಿಗಳ ಕೆಳಗಿನ ಗ್ರಿಲ್ಗಳ ನಡುವೆ ಸಿಲುಕಿದ್ದರು. 57 ವರ್ಷದ ನಿತಿನ್ ಭಾಯ್ ಆದಿಯಾ ಸೂರತ್‌ನ ಜಹಾಂಗೀರ್‌ಪುರದಲ್ಲಿರುವ ಟೈಮ್ಸ್ ಗ್ಯಾಲಕ್ಸಿ ಕಟ್ಟಡದಲ್ಲಿರುವ ತಮ್ಮ ಮನೆಯ ಕಿಟಕಿಯ ಬಳಿ ಮಲಗಿದ್ದಾಗ ಆಯತಪ್ಪಿ ಬಿದ್ದು, ಎಂಟನೇ ಮಹಡಿಯಲ್ಲಿ ಗ್ರಿಲ್‌ನಿಂದ ಆಯತಪ್ಪಿ ಬಿದ್ದಿದ್ದು, ಅವರ ಕಾಲು ಸಿಲುಕಿಕೊಂಡಿದೆ. ನಂತರ ಒಂದು ಗಂಟೆಯ ಕಾಲ ಅಗ್ನಿಶಾಮಕ ದಳದ ಅಧಿಕಾರಿಗಳು…