ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್ಲೈನ್ನಲ್ಲೇ ಪತಂಜಲಿ ಔಷಧಗಳು – Kannada News | Patanjali Ayurveda offers far less expensive medicines in its online platform
ಮೊದಲು ಅನಾರೋಗ್ಯ ಮತ್ತು ನಂತರ ಅದನ್ನು ಸರಿಪಡಿಸಲೆಂದು ಪ್ರತಿ ತಿಂಗಳು ದುಬಾರಿ ಅಲೋಪತಿ ಔಷಧಿಗಳು ನಮ್ಮ ಇಡೀ ಬಜೆಟ್ ಅನ್ನು ಹಾಳುಮಾಡುತ್ತವೆ. ಈ ವೆಚ್ಚದ ಹೊರೆಯನ್ನು ಹೇಗೆ ಕಡಿಮೆ ಮಾಡುವುದು? ಅನಾರೋಗ್ಯ ಉದ್ಭವಿಸಿದರೆ ಅದಕ್ಕೆ ಚಿಕಿತ್ಸೆಯಂತೂ ಬೇಕೇ ಬೇಕು. ದುಬಾರಿ ಔಷಧಗಳ ದಾರಿಗೆ ಹೋಗದೆ ಆಯುರ್ವೇದ ಪರ್ಯಾಯಗಳನ್ನು (Ayurvedic medicines) ಜನರು ಈಗ ಹುಡುಕತೊಡಗಿದ್ದಾರೆ. ಇವರ ಹುಡುಕಾಟಕ್ಕೆ ಸುಲಭ ಆಯ್ಕೆ ಪತಂಜಲಿ. ಸರಳವಾಗಿ ಹೇಳುವುದಾದರೆ, ಪತಂಜಲಿಯ (Patanjali) ಕಡಿಮೆ ಬೆಲೆಯ ಆಯುರ್ವೇದ ಔಷಧಗಳು ಜನರ ಬಜೆಟ್ ಮತ್ತು…