ಮೌತ್ ಕಾಂಡೋಮ್ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?
ನೀವು ಎಂದಾದರೂ ಮೌತ್ ಕೊಂಡೋಮ್ (Mouth Condoms) ಅಥವಾ ಡೆಂಟಲ್ ಡ್ಯಾಮ್ ಬಗ್ಗೆ ಕೇಳಿದ್ದೀರಾ… ಸಾಮಾನ್ಯವಾಗಿ ಈ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಇತ್ತೀಚಿಗೆ ಇವುಗಳಿಂದ ಸಿಗುವ ಪ್ರಯೋಜನಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು ಹಾಗಾಗಿ ಈ ಬಗ್ಗೆ ತಿಳಿಯುವುದು ಬಹಳ ಉತ್ತಮವಾಗಿದೆ. ಇದೊಂದು ಲೇಟೆಕ್ಸ್‌ನಿಂದ ತಯಾರಿಸಲಾದ ತೆಳ್ಳಗಿನ ಮತ್ತು ಲವಚಿಕ ಶೀಟ್ ಆಗಿದೆ. ಇದನ್ನು ಓರಲ್ ಸಂಪರ್ಕದ ವೇಳೆ ಬಳಸಲಾಗುತ್ತದೆ, ಇದರಿಂದ ಬಾಯಿ ಮತ್ತು ಚರ್ಮದ ನಡುವೆ ನೇರ ಸಂಪರ್ಕವಾಗುವುದನ್ನು ತಡೆಯಬಹುದು. ಇದರ ಮುಖ್ಯ ಉದ್ದೇಶ…