ಹಿಟಾಚಿ ಶೋರೂಮ್ಗೆ ಬೀಗ ಹಾಕಿದ ಗ್ರಾಹಕ ಹೇಳಿದ್ದೇನು ನೋಡಿ! – Kannada News | Angry Customer Locks Tata Hitachi Showroom in Tumakuru, Speaks Out Over Faulty Machine
ತುಮಕೂರು, ಫೆಬ್ರವರಿ 10: 52 ಲಕ್ಷ ರೂಪಾಯಿ ಮೌಲ್ಯದ ‘ಹಿಟಾಚಿ 140’ ಯಂತ್ರವು ಖರೀದಿಸಿದ ಐದೇ ತಿಂಗಳಲ್ಲಿ ಕೆಟ್ಟುಹೋಗಿದ್ದರಿಂದ ಅಸಮಾಧಾನಗೊಂಡ ಗ್ರಾಹಕ ಗಿರೀಶ್ ಅವರು ಹಿಟಾಚಿ ಶೋರೂಂಗೆ ಬೀಗ ಜಡಿದ ಘಟನೆ ತುಮಕೂರಿನ ಅಂತರಸನಹಳ್ಳಿ ಬಳಿ ನಡೆದಿದೆ. 2022ರ ಡಿಸೆಂಬರ್‌ನಲ್ಲಿ ಯಂತ್ರವನ್ನು ಖರೀದಿಸಲಾಗಿತ್ತು. 7,000 ಗಂಟೆಗಳ ವಾರಂಟಿ ಇದ್ದರೂ, ಕೇವಲ 480 ಗಂಟೆಗಳ ಬಳಿಕ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಗುಬ್ಬಿ ಮೂಲದ ಗಿರೀಶ್ ಅಳಲು ತೋಡಿಕೊಂಡಿದ್ದಾರೆ. ಕಳೆದ ಎರಡು ತಿಂಗಳಿಂದ ದುರಸ್ತಿಗಾಗಿ ಹಲವಾರು ಬಾರಿ ಪ್ರಯತ್ನಿಸಿದರೂ,…