ಗೂಗಲ್ ಕಚೇರಿಯಲ್ಲಿ ನಡೆದ ‘ಮ್ಯಾಂಗೋ ಫೆಸ್ಟಿವಲ್’ ವಿಡಿಯೋ ವೈರಲ್: ಉದ್ಯೋಗಿಯ ಅದೃಷ್ಟಕ್ಕೆ ನೆಟ್ಟಿಗರು ಫಿದಾ! – Kannada News | Viral Video: Bengaluru Woman Attends Google Office Mango Festival, Netizens Envious
ಗೂಗಲ್ ಕಚೇರಿಯಲ್ಲಿ ನಡೆದ ‘ಮ್ಯಾಂಗೋ ಫೆಸ್ಟಿವಲ್’ ವಿಡಿಯೋ ವೈರಲ್Image Credit source: unfilteredgazal instagram account ಬೆಂಗಳೂರು, ಜೂನ್ 13: ನಗರದಲ್ಲಿರುವ ಗೂಗಲ್ (Google) ಕಚೇರಿಯಲ್ಲಿ ನಡೆದ ವಿಶಿಷ್ಟ ‘ಮ್ಯಾಂಗೋ ಫೆಸ್ಟಿವಲ್’ (ಮಾವಿನಹಣ್ಣಿನ ಹಬ್ಬ) ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇಂಟರ್ನೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಅಲ್ಲಿನ ಉದ್ಯೋಗಿಯೊಬ್ಬರು ಫೆಸ್ಟಿವಲ್ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾನಾ ಬಗೆಯ ಮಾವಿನ ತಿನಿಸುಗಳನ್ನು ತೋರಿಸಿ ನೆಟ್ಟಿಗರ ಬಾಯಲ್ಲಿ ನೀರೂರುವಂತೆ ಮಾಡಿದ್ದಾರೆ. ಮುಖ್ಯಾಂಶಗಳು ಬೆಂಗಳೂರಿನ ಗೂಗಲ್…