Daily Devotional: ತಂದೆ ತಾಯಿ ಮಾಡಿದ ಪುಣ್ಯ ಮಕ್ಕಳಿಗೆ ಅನ್ವಯಿಸುತ್ತಾ? – Kannada News | Daily Devotional: Do Parents Karma Affect Their Children?
ಬೆಂಗಳೂರು, ಫೆಬ್ರವರಿ 10: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತಂದೆ ತಾಯಿಗಳು ಮಾಡಿದಂತಹ ಪುಣ್ಯ ಅಥವಾ ಪಾಪಗಳು ಮಕ್ಕಳಿಗೆ ಅನ್ವಯಿಸುತ್ತವೆಯೇ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹೇಗೆ ತಂದೆ ತಾಯಿಗಳ ಆಸ್ತಿ ಅಥವಾ ಸಾಲಗಳು ಮಕ್ಕಳಿಗೆ ವಾರಸುದಾರಿಕೆಯಿಂದ ಬರುತ್ತವೆಯೋ, ಹಾಗೆಯೇ ಅವರ ಪಾಪ ಮತ್ತು ಪುಣ್ಯದ ಫಲಗಳೂ ಸಹ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಹಿಂದಿನ ಜನ್ಮದ ಕರ್ಮಫಲಗಳ ಆಧಾರದ ಮೇಲೆ ನಾವು ನಿರ್ದಿಷ್ಟ ತಂದೆ ತಾಯಿಗಳ ಹೊಟ್ಟೆಯಲ್ಲಿ ಹುಟ್ಟುತ್ತೇವೆ. ಪೋಷಕರು ಧರ್ಮ ಮಾರ್ಗದಲ್ಲಿ ಸಂಪಾದಿಸಿದ ಆಸ್ತಿ…