ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿ ತನಕ ಸಾಕಷ್ಟು ಜನರಿಗೆ ಅಕ್ಷರ ಕಲಿಸಿದ ಶಾಲೆ ಸ್ಥಿತಿ ಕೇಳೋರಿಲ್ಲ – Kannada News | Tiptur Govt Girls School Unsafe, Cracks and Leaks Threaten 152 Students
ತಿಪಟೂರು, ಮಾ.4: ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿ, ಸಾವಿರಾರು ಬಡ ಮಕ್ಕಳ ಬದುಕಿಗೆ ದಾರಿದೀಪವಾಗಿದ್ದ ತುಮಕೂರು ಜಿಲ್ಲೆಯ ತಿಪಟೂರು (Tiptur) ನಗರದ ರೈಲ್ವೆ ರಸ್ತೆಯಲ್ಲಿರುವ ‘ಸರ್ಕಾರಿ ಮಾದರಿ ಬಾಲಕಿಯರ ಶಾಲೆ’ ಇಂದು ಅಕ್ಷರಶಃ ಪತನದ ಅಂಚಿನಲ್ಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳ ಜೀವನಕ್ಕೆ ಈ ಶಾಲೆ ಆಸರೆಯಾಗಿತ್ತು. ದೇಶಕ್ಕೆ ಒಳ್ಳೆಯ ನಾಗರಿಕರನ್ನು ಹಾಗೂ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ನೀಡಿದ ಶಾಲೆಯ ಸ್ಥಿತಿ ಹೇಗಿದೆ ನೋಡಿ. 1935ರಲ್ಲಿ ಸ್ಥಾಪನೆಯಾದ ಈ ಶಾಲೆಗೆ ಈಗ 90 ವರ್ಷ, ಆದರೆ ಇದೀಗ ಅಭಿವೃದ್ಧಿ ಕಾಣದೆ ಈ…