Video: ಕೆಲಸದ ನಡುವೆ ಬಿಡುವಿನ ಸಮಯವನ್ನು ಓದಿಗಾಗಿ ಬಳಸಿಕೊಂಡ ಮಹಿಳಾ ಬಸ್ ಕಂಡಕ್ಟರ್ – Kannada News | Woman bus conductor uses free time between work to study
ಕೆಲವರಿಗೆ ಓದಲು ಬೇಕಾದ ಎಲ್ಲಾ ಸವಲತ್ತುಗಳಿದ್ದರೂ ಆದರೆ ಓದುವ ಮನಸ್ಸಿರುವುದಿಲ್ಲ. ಇನ್ನು ಕೆಲವರು ಓದುವ ಮನಸ್ಸಿದ್ದರೂ ಸಣ್ಣ ವಯಸ್ಸಿನಲ್ಲಿ ಮನೆಯ ಜವಾಬ್ದಾರಿಗೆ ಹೆಗಲು ಕೊಟ್ಟು ಕೆಲಸಕ್ಕೆ ಹೋಗುತ್ತಾರೆ. ಆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಮಾತ್ಇರ ಹಾಗೆಯೇ ಇರುತ್ತದೆ ಎನ್ನುವುದಕ್ಕೆ ಈ ಮಹಿಳಾ ಬಸ್ ಕಂಡಕ್ಟರ್ (Woman bus conductor) ಸಾಕ್ಷಿ.ಕರ್ತವ್ಯದ ನಡುವೆ ಅಧ್ಯಯನದಲ್ಲಿ ನಿರತರಾಗಿದ್ದ ಮಹಿಳಾ ಬಸ್ ಕಂಡಕ್ಟರ್‌ರನ್ನು ಪ್ರಯಾಣಿಕರೊಬ್ಬರು (passenger) ಗಮನಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ತಮಗಾದ ಈ ವಿಶೇಷ ಅನುಭವವನ್ನು…