ರಾಜಸ್ಥಾನದಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಭಾರತದ ಮೊದಲ ಕ್ರಿಕೆಟ್ ಸ್ಟೇಡಿಯಂ ಹೋಟೆಲ್ – Kannada News | India’s first 5 star hotel linked cricket stadium; watch the video here
ರಾಡಿಸನ್ ಬ್ಲೂ ಮಿರಾಜ್ ಸ್ಟೇಡಿಯಂ Image Credit source: Social Media ಭಾರತದ ಮೊದಲ ಫೈವ್ ಸ್ಟಾರ್ ಹೋಟೆಲ್ ಸಂಯೋಜಿತ ಕ್ರಿಕೆಟ್ ಕ್ರೀಡಾಂಗಣವನ್ನು ರಾಜಸ್ಥಾನದ (Rajasthan) ಉದಯಪುರದ ನಾಥದ್ವಾರದಲ್ಲಿರುವ ಮದನ್ ಪಲಿವಾಲ್ ಸ್ಪೋರ್ಟ್ಸ್ ಸಿಟಿಯಲ್ಲಿ ಮಿರಾಜ್ ಗ್ರೂಪ್ನ ಉಪಕ್ರಮದಡಿಯಲ್ಲಿ ಮತ್ತು ರಾಡಿಸನ್ ಹೋಟೆಲ್ ಗ್ರೂಪ್ನ ಸಹಯೋಗದೊಂದಿಗೆ ನಿರ್ಮಿಸಲಾಗಿದ್ದು, ಅತ್ಯಾಧುನಿಕ ಸೌಲಭ್ಯಗಳು ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳೊಂದಿಗೆ ನಿರ್ಮಿಸಲಾದ ಈ ʼರಾಡಿಸನ್ ಬ್ಲೂ ಮಿರಾಜ್ ಸ್ಟೇಡಿಯಂʼ ಹೋಟೆಲ್ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ದೇಶದ ಅತಿದೊಡ್ಡ ಹೋಟೆಲ್ ಕ್ರೀಡಾಂಗಣದ ಸುಂದರ ವಿಡಿಯೋವನ್ನು…