Propose Day 2026: ಪ್ರಪೋಸ್ ಡೇಯಂದು ಈ ರೀತಿ ನಿಮ್ಮ ಮನಸ್ಸಿಗೆ ಇಷ್ಟವಾದ ಹುಡ್ಗಿಗೆ ಪ್ರೇಮ ಪ್ರಸ್ತಾಪ ಮಾಡಿ – Kannada News | Propose Day 2026: How to propose to your loved one on Propose Day? Here’s the information
ವ್ಯಾಲೆಂಟೈನ್ ವೀಕ್‌ನ ಎರಡನೇ ದಿನ ಅಂದ್ರೆ ಫೆಬ್ರವರಿ 8 ರಂದು ಪ್ರಪೋಸ್ ಡೇ (Propose Day) ಆಚರಿಸಲಾಗುತ್ತದೆ. ಪ್ರೇಮಿಗಳ ಪಾಲಿಗಂತೂ ಈ ದಿನ ತುಂಬಾನೇ ಸ್ಪೆಷಲ್. ಈ ದಿನವನ್ನು ಪ್ರೀತಿಯನ್ನು ವ್ಯಕ್ತಪಡಿಸಲು ಅತ್ಯಂತ ಸುಂದರವಾದ ಸಮಯವೆಂದು ಪರಿಗಣಿಸಲಾಗಿದೆ. ನೀವು ಸಹ ಬಹಳ ದಿನಗಳಿಂದ ಒಂದು ಹುಡುಗ/ಹುಡುಗಿಯನ್ನು ಮೆಚ್ಚಿಕೊಂಡಿದ್ದರೆ ಮತ್ತು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪರಿಪೂರ್ಣ ಅವಕಾಶವನ್ನು ಹುಡುಕುತ್ತಿದ್ದರೆ, ಪ್ರಪೋಸ್ ಡೇ ನಿಮಗೆ ಸೂಕ್ತವಾಗಿದೆ. ನೀವು ಈ ರೀತಿ ಪ್ರಪೋಸ್ ಮಾಡಿದ್ರೆ ಪಕ್ಕಾ ನೀವು ಇಷ್ಟಪಟ್ಟ ಹುಡುಗಿ ನಿಮ್ಮ…