Daily Devotional: ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ? – Kannada News | Daily Devotional: The Astrological Significance of a Longer Second Toe, Unveiling Personality and Fortune
ಬೆಂಗಳೂರು, ಫೆಬ್ರುವರಿ 03: ಅಂಗಶಾಸ್ತ್ರದ ಪ್ರಕಾರ, ನಮ್ಮ ದೇಹದ ಅಂಗಗಳು ವ್ಯಕ್ತಿತ್ವ ಮತ್ತು ಅದೃಷ್ಟದ ಬಗ್ಗೆ ಹಲವು ವಿಷಯಗಳನ್ನು ಹೇಳುತ್ತವೆ. ಅದರಲ್ಲೂ ಹೆಬ್ಬೆರಳಿಗಿಂತ ಉದ್ದವಾದ ಎರಡನೇ ಕಾಲ್ಬೆರಳನ್ನು ಹೊಂದಿರುವವರು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳು ಸೂಕ್ಷ್ಮ ಬುದ್ಧಿಯುಳ್ಳವರಾಗಿರುತ್ತಾರೆ ಮತ್ತು ಸನ್ನಿವೇಶಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಆದರೂ, ಇವರು ಸ್ವಲ್ಪ ಮುಂಗೋಪಿಗಳಾಗಿರಬಹುದು ಈ ಬಗ್ಗೆ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಜೀವನದ ಅದೃಷ್ಟವನ್ನು ಗಮನಿಸಿದಾಗ, ಅವರಿಗೆ 50-50 ರಷ್ಟು ಅದೃಷ್ಟ ಇರುತ್ತದೆ. ಆರಂಭಿಕ 50% ಅವಧಿಯಲ್ಲಿ ವಿದ್ಯಾಭ್ಯಾಸ, ವಿವಾಹ…