‘ಸೌಂದರ್ಯ’ ಸಿನಿಮಾ ಬಾಲನಟಿ ನೆನಪಿದ್ದಾರಾ? ಈಗ ಹೇಗಿದ್ದಾರೆ ನೋಡಿ? – Kannada News
ಬಾಲನಟ-ಬಾಲನಟಿಯಾಗಿ ಚಿತ್ರರಂಗಕ್ಕೆ (Movie) ಎಂಟ್ರಿ ಕೊಟ್ಟ ಹಲವರು ಆ ನಂತರ ನಾಯಕರಾಗಿಯೋ, ನಾಯಕಿಯರಾಗಿಯೋ ಚಿತ್ರರಂಗದಲ್ಲಿ ಉಳಿದುಕೊಳ್ಳುವುದು ಹೆಚ್ಚು. ಈಗ ಚಾಲ್ತಿಯಲ್ಲಿರುವ ಹಲವು ನಟ-ನಟಿಯರು ಖುದ್ದು ಬಾಲನಟ-ನಟಿಯಾಗಿ ಎಂಟ್ರಿ ಕೊಟ್ಟಿದ್ದವರೇ. ಆದರೆ ಕೆಲವರು ಮಾತ್ರ ಬಾಲನಟರಾಗಿ ಮಿಂಚಿ ಆ ನಂತರ ಮರೆ ಆಗಿದ್ದಾರೆ. ಅವರಲ್ಲಿ ಶ್ರಿಯಾ ಶರ್ಮಾ ಸಹ ಒಬ್ಬರು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಶ್ರಿಯಾ ಶರ್ಮಾ, ಈಗ ಚಿತ್ರರಂಗದಿಂದ ದೂರ ಉಳಿದಿದ್ದಾ. ಅಂದಹಾಗೆ ಅವರು ಈಗ ಏನು ಮಾಡುತ್ತಿದ್ದಾರೆ? ಈಗ ಹೇಗೆ ಕಾಣುತ್ತಾರೆ?…