ಕೀನಾ ಏರ್ಪೋರ್ಟ್ ಗುತ್ತಿಗೆ: ಅದಾನಿಗೆ ಸಿಗಬೇಕಿದ್ದ ಗುತ್ತಿಗೆ ಚೀನೀ ಕಂಪನಿ ಪಾಲಾಯ್ತು – Kannada News
ಕೀನ್ಯಾ ಏರ್ಪೋರ್ಟ್Image Credit source: Nairobinews ನೈರೋಬಿ, ಜೂನ್ 11: ಭಾರತದ ಪ್ರಮುಖ ಉದ್ಯಮ ಸಂಸ್ಥೆಯಾದ ‘ಅದಾನಿ ಗ್ರೂಪ್’ (Adani Group) ಜೊತೆಗಿನ ಒಪ್ಪಂದ ರದ್ದಾದ ಬೆನ್ನಲ್ಲೇ, ಕೀನ್ಯಾ ದೇಶವು ತನ್ನ ಅತ್ಯಂತ ದೊಡ್ಡ ವಿಮಾನ ನಿಲ್ದಾಣದ ನವೀಕರಣ ಮತ್ತು ವಿಸ್ತರಣೆಯ ಬೃಹತ್ ಗುತ್ತಿಗೆಯನ್ನು ಚೀನಾದ ಕಂಪನಿಗೆ ನೀಡಿದೆ. ಕೀನ್ಯಾ ರಾಜಧಾನಿನಗರಿ ನೈರೋಬಿಯಲ್ಲಿರುವ ‘ಜೋಮೋ ಕೆನ್ಯಾಟ್ಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ದ (JKIA- Jomo Kenyatta International Airport) ನವೀಕರಣದ ಜವಾಬ್ದಾರಿಯನ್ನು ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ‘ಚೀನಾ…