ಭಾರತದಲ್ಲಿ ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾದ ಟಿಕೆಟ್ ಬೆಲೆ 3 ಸಾವಿರ ರೂಪಾಯಿಗೂ ಅಧಿಕ – Kannada News
ಜಗತ್ತಿನಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ ಖ್ಯಾತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ದಿ ಆಡೆಸ್ಸಿ’ ಚಿತ್ರದ ಮುಂಗಡ ಬುಕಿಂಗ್ (The Odyssey Advance Booking) ಭಾರತದಲ್ಲಿ ಆರಂಭವಾಗಿದೆ. ಜೂನ್ 8ರಂದು ಬೆಳಗ್ಗೆ 10 ಗಂಟೆಗೆ ಬುಕಿಂಗ್ ಶುರು ಆಗುತ್ತಿದ್ದಂತೆಯೇ ಟಿಕೆಟ್‌ಗಳಿಗಾಗಿ ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ‘ದಿ ಆಡೆಸ್ಸಿ’ (The Odyssey) ಸಿನಿಮಾ ಮುಂದಿನ ತಿಂಗಳು (ಜುಲೈ 17) ಬಿಡುಗಡೆಯಾಗಲಿದ್ದರೂ, ಈಗಲೇ ಟಿಕೆಟ್‌ಗೆ ಈ ಮಟ್ಟದ ಬೇಡಿಕೆ ಸೃಷ್ಟಿಯಾಗಿರುವುದು ಚಿತ್ರರಂಗವನ್ನೇ ಬೆರಗುಗೊಳಿಸಿದೆ. ಇದರ ನಡುವೆ, ಉತ್ತರ ಭಾರತದಲ್ಲಿ ಟಿಕೆಟ್…