U-18 Hockey Asia Cup 2026: ಚಿನ್ನ ಗೆದ್ದ ಪುರುಷರ ತಂಡ; ಕಂಚಿಗೆ ಮುತ್ತಿಕ್ಕಿದ ಮಹಿಳಾ ಪಡೆ – Kannada News
ಜಪಾನ್ನ ಕಾಕಮಿಗಹರಾದಲ್ಲಿ ನಡೆದ 2026 ರ ಪುರುಷರ 18 ವರ್ಷದೊಳಗಿನವರ ಹಾಕಿ ಏಷ್ಯಾಕಪ್ (Hockey U-18 Asia Cup 2026) ಫೈನಲ್ ಪಂದ್ಯದಲ್ಲಿ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಭಾರತದ ಯುವ ಹಾಕಿ ಪಡೆ ಅದ್ಭುತ ಪ್ರದರ್ಶನ ನೀಡಿ, ಆತಿಥೇಯ ಜಪಾನ್ ತಂಡವನ್ನು ಅವರದೇ ಅಂಗಳದಲ್ಲಿ 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ತಂಡದ ಈ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಶಿಶ್ ತಾನಿ ಪೂರ್ಣಿ, ಫೈನಲ್ ಪಂದ್ಯದಲ್ಲಿ…