ನಟ ಯಶ್ ತಾಯಿ ಪುಷ್ಪಾರ ಜಾಗ ವಿವಾದಕ್ಕೆ ಹೊಸ ಟ್ವಿಸ್ಟ್: ಒಂದೇ ಸೈಟ್ಗೆ ಎರಡು ದಾಖಲೆ? – Kannada News | Yash’s Mother Pushpa’s Land Dispute: Officials Accused of Double Property Registration?
ಹಾಸನ, ಫೆಬ್ಬರವರಿ 02: ಜಾಗದ ವಿಚಾರವಾಗಿ ನಟ ಯಶ್ ತಾಯಿ ಪುಷ್ಪಾ ಮತ್ತು ದೇವರಾಜ್ ನಡುವಿನ ಜಾಗದ ವಿವಾದ ವಿಚಾರಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಒಂದೇ ನಿವೇಶನಕ್ಕೆ ಎರಡೆರಡು ಜನರಿಗೆ ಖಾತೆ, ಸರ್ವೆನಂಬರ್, ಇ ಸ್ವತ್ತು ನೀಡಿ ಅಧಿಕಾರಿಗಳು ಮಾಡಿರುವ ಗೋಲ್ಮಾಲ್ನಿಂದಲೇ ಈ ಗಲಾಟೆ ಸೃಷ್ಟಿಯಾಯ್ತಾ ಎನ್ನುವ ಪ್ರಶ್ನೆಯೀಗ ಉದ್ಭವಿಸಿದೆ. ಸೈಟ್ ತಮ್ಮದು ಎನ್ನುವ ಬಗ್ಗೆ ಪುಷ್ಪಾ ಅವರು 1982ರಿಂದ ಇರುವ ಸಂಪೂರ್ಣ ದಾಖಲೆ ತೋರಿಸ್ತಿದ್ದಾರೆ. ನಮ್ಮ ವಕೀಲರು ಎಲ್ಲವನ್ನೂ ನೋಡಿಯೇ ಜಾಗ ಖರೀದಿ ಮಾಡಿದ್ದಾರೆ. 1982ರಿಂದ…