Weekly Love Astrology: ಈ ರಾಶಿಯ ಪ್ರೇಮ ಸಂಬಂಧ ವಿವಾಹ ಹಂತಕ್ಕೆ ತಲುಪಲು ಈ ವಾರ ಸುಸಮಯ! – Kannada News
ವಾರದ ಪ್ರೇಮ – ಪ್ರೀತಿ ಭವಿಷ್ಯImage Credit source: Pinterest ಜೂನ್ 07ರಿಂದ ಜೂನ್ 13ರವರೆಗೆ ಈ ತಿಂಗಳ ಎರಡನೇ ವಾರವಾಗಿದ್ದು, ಶುಕ್ರನು ಚಂದ್ರನ ರಾಶಿಯಲ್ಲಿಯೂ ಶನಿಯ ಆಧಿಪತ್ಯದ ನಕ್ಷತ್ರದಲ್ಲಿಯೂ ಇರುವನು. ಪ್ರೇಮ ಅಥವಾ ದಾಂಪತ್ಯದಲ್ಲಿ ಸುಮಧುರ ಕ್ಷಣಗಳನ್ನು ಕಳೆಯಬಹುದಾದರೂ ಭಯ ಆತಂಕಗಳು ನಿಮ್ಮೊಳಗೆ ಕಾಡುವುದು. ವನದುರ್ಗೆಯನ್ನು ಪ್ರಾರ್ಥಿಸಿ, ಭಯವನ್ನು ದೂರಮಾಡಿ. ಮೇಷ ರಾಶಿ: ನಿಮ್ಮ ರಾಶ್ಯಧಿಪತಿ ಮಂಗಲ ಸ್ವಕ್ಷೇತ್ರದಲ್ಲಿದ್ದಾನೆ. ಪ್ರೇಮ ಜೀವನದಲ್ಲಿ ಉತ್ಸಾಹ ಮತ್ತು ಆಕರ್ಷಣೆ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ನೇರ ನಡೆ ಹಾಗೂ ಮಾತುಕತೆ ಬಾಂಧವ್ಯವನ್ನು…