Budget 2026: ಕೇಂದ್ರ ಬಜೆಟ್ 2026: ಯಾವುದು ಅಗ್ಗ, ಯಾವುದು ದುಬಾರಿ? – Kannada News | Union Budget 2026: Items That Get Cheaper and Costlier
ನವದೆಹಲಿ, ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಭಾನುವಾರ ತಮ್ಮ ದಾಖಲೆಯ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಭೌಗೋಳಿಕ ರಾಜಕೀಯ ಪ್ರಕ್ಷುಬ್ದತೆ, ಆರ್ಥಿಕ ಏರಿಳಿತ ಮತ್ತು ವ್ಯಾಪಾರ ಯುದ್ಧದ ನಡುವೆಯೂ, ಆದಾಯ ತೆರಿಗೆ ಸ್ಲ್ಯಾಬ್ಗಳು ಮತ್ತು ಮತ್ತು ದರಗಳಲ್ಲಿನ ಸಂಭವನೀಯ ಬದಲಾವಣೆಗಳ ಮೇಲೆ ಗಮನಹರಿಸಲಾಗಿದೆ. ಮದ್ಯವು ಹೆಚ್ಚು ದುಬಾರಿಯಾಗಿದೆ ಮತ್ತು ಚರ್ಮದ ಬೂಟುಗಳು, ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಿವೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಚರ್ಮ ಮತ್ತು ಜವಳಿ ಉಡುಪುಗಳನ್ನು ರಫ್ತು ಮಾಡುವ…