ಎಐ ಮ್ಯಾಜಿಕ್: ಮೇಘನಾ ರಾಜ್ ಕೈ ಹಿಡಿದು ಪ್ರೀತಿಯಿಂದ ನೋಡಿದ ಚಿರು
ಕನ್ನಡ ಚಿತ್ರರಂಗದ ಖ್ಯಾತ ನಟಿ ಮೇಘನಾ ರಾಜ್ ಅವರ ಜೀವನದಲ್ಲಿ ಎಐ ತಂತ್ರಜ್ಞಾನವು ಹೊಸದೊಂದು ಭಾವನಾತ್ಮಕ ಮ್ಯಾಜಿಕ್ ಸೃಷ್ಟಿಸಿದೆ. ಅಗಲಿದ ಪತಿ ಚಿರಂಜೀವಿ ಸರ್ಜಾ ಅವರನ್ನು ಡಿಜಿಟಲ್ ರೂಪದಲ್ಲಿ ಮತ್ತೆ ತಂದುಕೊಟ್ಟಿದೆ. (AI Image) ಈ ಅಪರೂಪದ ಚಿತ್ರದಲ್ಲಿ ಚಿರು ಮತ್ತು ಮೇಘನಾ ಪರಸ್ಪರ ಪ್ರೀತಿಯಿಂದ ಕಣ್ಣಿಟ್ಟು ನೋಡುತ್ತಿರುವುದನ್ನು ಕಾಣಬಹುದು. ಇಬ್ಬರ ಮುಖದಲ್ಲಿನ ನಗು ಪ್ರತಿಯೊಬ್ಬರ ಹೃದಯ ಸ್ಪರ್ಶಿಸುವಂತಿದೆ. (AI Image) ಚಿರು ಅಗಲಿಕೆಯ ನಂತರ ಮೇಘನಾ ಒಂಟಿಯಾಗಿದ್ದರು. ಆದರೆ ಇತ್ತೀಚಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಈ…