ಅನುಷ್ಕಾ ಶರ್ಮಾ ಧರಿಸಿದ ಬಿಳಿ ಉಡುಪು, ವಾಚ್ ಬೆಲೆ ಎಷ್ಟು?
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಆಯ್ಕೆ ಮಾಡಿಕೊಂಡಿರುವ ಈ ಬಿಳಿ ಬಣ್ಣದ ಉಡುಪು ಅತ್ಯಂತ ಶಾಂತ ಹಾಗೂ ಕ್ಲಾಸಿ ಲುಕ್ ನೀಡುತ್ತಿದೆ. ಅವರು ಸೆಜಾನ್ನೆ ಲಿಯೊನಾರ್ಡ್ ಬ್ರ್ಯಾಂಡ್ನ ಬಿಳಿ ಟಾಪ್ ಮತ್ತು ವೈಡ್ ಲೆಗ್ ಪ್ಯಾಂಟ್ ಧರಿಸುವ ಮೂಲಕ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಕ್ಲಾಸಿ ಲುಕ್ನಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎಂಬುದನ್ನು ಅವರು ಫ್ಯಾಷನ್ ಪ್ರಿಯರಿಗೆ ತೋರಿಸಿಕೊಟ್ಟಿದ್ದಾರೆ. ಅನುಷ್ಕಾ ಧರಿಸಿರುವ ಈ ಸರಳ ಉಡುಪಿನ ಒಟ್ಟು ಮೌಲ್ಯ ಸುಮಾರು 25 ಸಾವಿರ ರೂಪಾಯಿಗಳು ಎನ್ನಲಾಗಿದೆ. ಆದರೆ, ಅವರ…