ರಾಜಕೀಯಕ್ಕೆ ಬರಲು ಜೈ ಭೀಮ್ ಎನ್ನುತ್ತೀರಾ? ಉತ್ತರಿಸಿದ ದುನಿಯಾ ವಿಜಯ್ – Kannada News | Landlord movie actor Duniya Vijay says he has no intention to enter politics
ನಟ ದುನಿಯಾ ವಿಜಯ್ ಅವರು ‘ಲ್ಯಾಂಡ್ಲಾರ್ಡ್’ (Landlord) ಸಿನಿಮಾದಲ್ಲಿ ನಟಿಸಿದ್ದು, ಶೋಷಿತರ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗಿದೆ. ರಾಜಕೀಯಕ್ಕೆ ಬರುವ ಯೋಜನೆಯಿಂದ ವಿಜಯ್ ಅವರು ಈ ರೀತಿಯ ಸಿನಿಮಾ ಮಾಡಿದ್ದಾರಾ ಎಂಬ ಪ್ರಶ್ನೆ ಕೆಲವರಿಗೆ ಇದೆ. ಅಂಥವರಿಗೆ ವಿಜಯ್ (Duniya Vijay) ಅವರು ಉತ್ತರ ನೀಡಿದ್ದಾರೆ. ‘ಒರಿಜಿನಲ್ ಆಗಿ ಯೋಚನೆ ಮಾಡುವವರಿಗೆ ಅದು ಗೊತ್ತಿದೆ. ಡೂಪ್ಲಿಕೇಟ್ ಆಗಿ ಯೋಚನೆ ಮಾಡುವವರಿಗೆ ಮಾತ್ರ ರಾಜಕೀಯ ಕಾಣುತ್ತಿದೆ. ನನಗೆ ಸಿನಿಮಾದಲ್ಲಿ ಇರುವ ರಾಜಕೀಯ ತಡೆದುಕೊಳ್ಳೋಕೇ ಕಷ್ಟ ಆಗುತ್ತಿದೆ. ಇನ್ನು ಆ…