ಕರ್ನಾಟಕ ಲೋಕಭವನವನ್ನ ಐಇಡಿ RDX ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ – Kannada News | Bengaluru: Karnataka Loka bhavana Receives RDX Bomb Threat via Email: Case Filed
ಬೆಂಗಳೂರು, ಜನವರಿ 23: ಇತ್ತೀಚೆಗೆ ರಾಜ್ಯದ ಹಲವು ಕೋರ್ಟ್ಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು (Bomb Threat) ಬಂದಿದ್ದವು. ಇದೀಗ ಕರ್ನಾಟಕ ಲೋಕಭವನ (Karnataka Lok Bhavan) ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದೆ. ಜನವರಿ 14ರಂದು ರಾಜ್ಯಪಾಲರ ಅಧಿಕೃತ ಮೇಲ್ ಐಡಿಗೆ ಸಂದೇಶ ಕಳಿಸಿರುವ ಕಿಡಿಗೇಡಿಗಳು ಮಧ್ಯಾಹ್ನದೊಳಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ತಪಾಸಣೆ ವೇಳೆ ಇದೊಂದು ಹುಸಿ ಬೆದರಿಕೆ ಕರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಹುಸಿ ಬೆದರಿಕೆ ಕರೆ ಎಂದ ಪೊಲೀಸ್ gaina_ramesh@outlook.com ಎಂಬ…