ಟ್ರಂಪ್ಗೆ ಒಂದಲ್ಲಾ ಎಂಟು ನೊಬೆಲ್ ಪುರಸ್ಕಾರಗಳು ಬೇಕಿತ್ತಂತೆ, ಅಮೆರಿಕ ಅಧ್ಯಕ್ಷ ಹೇಳಿದ್ದೇನು? – Kannada News | Trump’s Nobel Prize Claim: Why He Believes He Deserves Eight Awards
ಡೊನಾಲ್ಡ್ ಟ್ರಂಪ್ Image Credit source: The Financial Express ವಾಷಿಂಗ್ಟನ್, ಜನವರಿ 21: ಕಳೆದ ವರ್ಷ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತೊಮ್ಮೆ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಎಂಟು ಯುದ್ಧಗಳನ್ನು ತಡೆಗಟ್ಟುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಆದ್ದರಿಂದ ಅವರು ಪ್ರತಿ ಯುದ್ಧಕ್ಕೆ ಒಂದರಂತೆ ಒಟ್ಟು ಎಂಟು ನೊಬೆಲ್ ಪುರಸ್ಕಾರಗಳನ್ನು ಪಡೆಯಬೇಕಾಗಿತ್ತು. ನಾರ್ವೆ ಸರ್ಕಾರ ಉದ್ದೇಶಪೂರ್ವಕವಾಗಿ ತಮಗೆ ಪ್ರಶಸ್ತಿಯನ್ನು ನೀಡಿಲ್ಲ ಎಂದು ಟ್ರಂಪ್ ಆರೋಪಿಸಿದ್ದಾರೆ….