ಗಿಲ್ಲಿ ಗೆದ್ದ ದಿನವೇ ಮತ್ತೊಬ್ಬರಿಗೆ ಸಿಕ್ಕಿದೆ ಬಿಗ್ ಬಾಸ್ ವಿನ್ನರ್ ಟೈಟಲ್ – Kannada News | After Gilli Bigg Boss Kannada Win Divya Ganesh Wins At Tamil Bigg Boss Kannada
ಬಿಗ್ ಬಾಸ್ ಕನ್ನಡದಲ್ಲಿ (Bigg Boss Kannada) ಪೂರ್ಣಗೊಂಡಿದೆ. ಗಿಲ್ಲಿಗೆ ಗೆಲುವು ಸಿಕ್ಕಿದೆ. ಅದೇ ರೀತಿ ತಮಿಳಿನಲ್ಲೂ ಬಿಗ್ ಬಾಸ್ ಫಿನಾಲೆ ನಡೆದಿದೆ. ಬಿಗ್ ಬಾಸ್ ತಮಿಳಿನ 9 ಸೀಸನ್ ಪೂರ್ಣಗೊಂಡಿದೆ. ಈ ಶೋನಲ್ಲಿ ದಿವ್ಯಾ ಗಣೇಶ್ ಗೆದ್ದಿದ್ದಾರೆ. ಅವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಿದ್ದರು ಎಂಬುದು ವಿಶೇಷ. ಅವರು ಗೆದ್ದು ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ. ಬಿಗ್ ಬಾಸ್ ತಮಿಳು ಸೀಸನ್ 9 ಅಕ್ಟೋಬರ್ 5ರಂದು ಪ್ರಾರಂಭವಾಯಿತು. ಜನವರಿ 18ರಂದು ಇದು ಕೊನೆಗೊಂಡಿದೆ. ಈ ಸೀಸನ್ ಒಟ್ಟು…