Engineering Courses: ಪಿಯುಸಿ ಬಳಿಕ ಈ ಇಂಜಿನಿಯರಿಂಗ್ ಕೋರ್ಸ್ ಆಯ್ಕೆ ಮಾಡಿ; ಸಿಗಲಿದೆ ಲಕ್ಷ ಲಕ್ಷ ಸಂಬಳದ ಪ್ಯಾಕೇಜ್! – Kannada News | High Demand Engineering Branches: Top Courses for a Bright Future Career
ಹೈ ಡಿಮ್ಯಾಂಡ್ ಇರುವ ಇಂಜಿನಿಯರಿಂಗ್ ಕೋರ್ಸ್Image Credit source: Pinterest ಭಾರತದಲ್ಲಿ ಇಂದಿಗೂ ಯುವಜನತೆಯ ನಡುವೆ ಅತ್ಯಂತ ಜನಪ್ರಿಯ ಮತ್ತು ಮೊದಲ ಆದ್ಯತೆಯ ವೃತ್ತಿಜೀವನದ ಆಯ್ಕೆ ಎಂದರೆ ಅದು ಇಂಜಿನಿಯರಿಂಗ್. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪಿಯುಸಿ (12ನೇ ತರಗತಿ) ವಿಜ್ಞಾನ ವಿಭಾಗದಲ್ಲಿ ಪಿಸಿಎಂ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ) ವಿಷಯಗಳೊಂದಿಗೆ ತೇರ್ಗಡೆಯಾದ ನಂತರ ಇಂಜಿನಿಯರಿಂಗ್ ಪ್ರವೇಶ ಪಡೆಯುವ ಕನಸು ಕಾಣುತ್ತಾರೆ. ಐಐಟಿ (IIT), ಎನ್‌ಐಟಿ (NIT) ಮತ್ತು ಐಐಐಟಿ (IIIT) ಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೀಟು ಪಡೆಯಲು…