ಈ ವರ್ಷದ ಬಿಗ್ ಬಾಸ್ ಟಿಆರ್ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು – Kannada News | Tukali Santhosh predicts Bigg Boss Kannada Season 13 TRP may reach 30
‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಆರಂಭಕ್ಕೆ ತಯಾರಿ ನಡೆದಿದೆ. ಮಾಜಿ ಸ್ಪರ್ಧಿ ತುಕಾಲಿ ಸಂತು ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಶುರುವಾಗಲು ಇನ್ನೂ 2 ತಿಂಗಳು ಬಾಕಿ ಇದೆ. ನನಗೆ ಎಗ್ಸೈಟ್ಮೆಂಟ್ ತಡೆಯಲು ಆಗುತ್ತಿಲ್ಲ. ವಿಡಿಯೋ ಮಾಡಿ ಕಳಿಸಿ ಅಂತ ತಲೆಗೆ ಹುಳ ಬಿಟ್ಟಿದ್ದಾರೆ. ಜನರೆಲ್ಲ ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ಬಾರಿ 18ರ ತನಕ ಟಿಆರ್ಪಿ ಬಂದಿತ್ತು. ಈ ಸಲ 30 ಮುಟ್ಟುತ್ತಾ ಅಂತ ನನಗೆ…