ವ್ಯಾಯಾಮದ ಮೊದಲು ವಾರ್ಮ್‌ಅಪ್ ಮಾಡೋದು ಎಷ್ಟು ಮುಖ್ಯ? ಅದರ ಪ್ರಯೋಜನಗಳೇನು? – Kannada News | Why is it important to warm up before body workout?
ಇಂದಿನ ಬ್ಯುಸಿ, ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಹಾಗಾಗಿ ಹೆಚ್ಚಿನವರು ಯೋಗ, ವ್ಯಾಯಾಮವನ್ನು (exercise) ಅಭ್ಯಾಸ ಮಾಡುತ್ತಾರೆ. ಬಹುಪಾಲು ಜನ ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೌದು ತೂಕ ಇಳಿಸಿಕೊಳ್ಳಲು, ದೇಹವನ್ನು ಫಿಟ್ ಆಗಿರಿಸಲು ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೆ. ಆದರೆ ಒಂದಷ್ಟು ಜನ ಔರ್ಕ್‌ಔಟ್ ಮಾಡುವ ಮುನ್ನ ದೇಹವನ್ನು ವಾರ್ಮ್‌ಅಪ್ ಮಾಡೋದಿಲ್ಲ. ನೇರವಾಗಿ ವ್ಯಾಯಾಮವನ್ನೇ ಮಾಡುತ್ತಾರೆ. ವ್ಯಾಯಾಮಕ್ಕೂ ಮುನ್ನ ವಾರ್ಮ್‌ಅಪ್ ಮಾಡದಿದ್ದರೆ ಏನಾಗುತ್ತದೆ, ವಾರ್ಮ್‌ಅಪ್ ಮಾಡುವುದು ಏಕೆ ಮುಖ್ಯ, ಅದರ ಪ್ರಯೋಜನಗಳೇನು ಎಂಬುದನ್ನು…