VHT 2026: ಕರ್ನಾಟಕ ತಂಡಕ್ಕೆ ಮುಳುವಾದ ಕನ್ನಡಿಗ; ಸೆಮಿಫೈನಲ್ ಸೋತ ಮಯಾಂಕ್ ಪಡೆ – Kannada News | Vijay Hazare Semi Final: Karnataka Defeated by Vidarbha; R. Samarth’s Unbeaten 76
ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆದ ಕರ್ನಾಟಕ ಹಾಗೂ ವಿದರ್ಭ (Karnataka vs Vidarbha) ನಡುವಿನ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ (Vijay Hazare Trophy Semi-final) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸೋಲನುಭವಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ಕಳೆದ ಆವೃತ್ತಿಯ ಫೈನಲ್ನಲ್ಲಿ ಕರ್ನಾಟಕ ತಂಡ ಯಾವ ತಂಡವನ್ನು ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತೋ ಅದೇ ತಂಡದ ವಿರುದ್ಧ ಈ ಆವೃತ್ತಿಯ ಸೆಮಿಫೈನಲ್ ಪಂದ್ಯದ ಸೋತಿದೆ. ಇನ್ನೊಂದು ನೋವಿನ ಸಂಗತಿಯೆಂದರೆ ಕರ್ನಾಟಕದ ಈ ಸೋಲಿಗೆ ಕರ್ನಾಟಕದ ಆಟಗಾರನೇ…