44ನೇ ವಯಸ್ಸಿಗೆ ಹೊಸ ಕ್ರಿಕೆಟ್ ಲೀಗ್ ಸೇರಿದ ಯುವರಾಜ್ ಸಿಂಗ್ – Kannada News | Dunes T20 League: Yuvraj Singh Joins Saudi Arabia’s New Cricket Extravaganza
ವಿಶ್ವದಾದ್ಯಂತ ಐಪಿಎಲ್ ಮಾದರಿಯ ಟಿ20 ಲೀಗ್ಗಳ ಅಬ್ಬರ ಜೋರಾಗಿದೆ. ಭಾರತ, ಆಸ್ಟ್ರೇಲಿಯಾ, ಅಮೆರಿಕದ ಬೆನ್ನಲ್ಲೇ ಇದೀಗ ಸೌದಿ ಅರೇಬಿಯಾ ಕೂಡ ಕ್ರಿಕೆಟ್ ಲೀಗ್ ಆರಂಭಿಸಲು ಮುಂದಾಗಿದೆ. ‘ಡ್ಯೂನ್ಸ್ ಟಿ20 ಲೀಗ್’ ಎಂದು ಈ ಲೀಗ್ಗೆ ಹೆಸರು ಇಡಲಾಗಿದ್ದು, ಪ್ರಸಕ್ತ ವರ್ಷದ ಅಕ್ಟೋಬರ್ ಎರಡನೇ ವಾರದಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಅವರು (Yuvaraj Singh) ಈ ಲೀಗ್ ಸೇರಿದ್ದಾರೆ. ಯುವರಾಜ್ ಸಿಂಗ್ ಅವರು ಈ ಲೀಗ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ….