‘ಯಾರೂ ನಿನ್ನನ್ನು ಗಮನಿಸಲಿಲ್ಲ’ ಎಂದು ಟ್ರೋಲ್ ಮಾಡಿದವರಿಗೆ ಆಲಿಯಾ ಭಟ್ ಖಡಕ್ ಉತ್ತರ – Kannada News | Alia Bhatt gives savage reply to Troll over Cannes 2026 red carpet look
ಬಾಲಿವುಡ್ ನಟಿ ಆಲಿಯಾ ಭಟ್ 2026ರ ಕಾನ್ ಚಲನಚಿತ್ರೋತ್ಸವದಲ್ಲಿ (Cannes Film Festival) ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ. ಅವರ ಫ್ಯಾಶನ್ ಆಯ್ಕೆಗಳು ಅಭಿಮಾನಿಗಳ ಮನಗೆದ್ದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರನ್ನು ಟ್ರೋಲ್ ಮಾಡಲು ಪ್ರಯತ್ನಿಸಿದ್ದಾರೆ. ಈ ಬಾರಿ ಅಂತಾರಾಷ್ಟ್ರೀಯ ಫೋಟೋಗ್ರಾಫರ್‌ಗಳು ಆಲಿಯಾರನ್ನು ನಿರ್ಲಕ್ಷಿಸಿದರು ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಈ ಟ್ರೋಲ್‌ಗಳಿಗೆ ಆಲಿಯಾ ಭಟ್ (Alia Bhatt) ನೀಡಿರುವ ತಕ್ಕ ಉತ್ತರ ಈಗ ವೈರಲ್ ಆಗಿದೆ. ಬುಧವಾರ (ಮೇ 13) ಆಲಿಯಾ ಭಟ್ ಅವರು ತಮ್ಮ…