ದಿಲೀಪ್ ರಾಜ್ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ – Kannada News | Dileep Raj Special Moment A journey of Legend actor
ದಿಲೀಪ್ ರಾಜ್ ಅವರು ಕೇವಲ ನಟರಾಗಿ ಮಾತ್ರವಲ್ಲದೆ, ‘ಪಾರು’, ‘ಹಿಟ್ಲರ್ ಕಲ್ಯಾಣ’ದಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ನಿರ್ಮಾಣ ಮತ್ತು ನಿರ್ದೇಶನ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಜೀ ಕನ್ನಡದ ಜೊತೆ ಅವರಿಗೆ ವಿಶೇಷ ನಂಟಿತ್ತು. ಈ ವಿಶೇಷ ವಿಡಿಯೋದಲ್ಲಿ ಅವರ ವೃತ್ತಿಜೀವನದ ಸುವರ್ಣ ಕ್ಷಣಗಳನ್ನು ಮೆಲುಕು ಹಾಕಲಾಗಿದೆ. ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟ ಅವರ ಅಗಲಿಕೆಗೆ ಇಡೀ ಕಲಾ ಲೋಕ ಕಂಬನಿ ಮಿಡಿದಿದೆ. ಜೀ ಕನ್ನಡ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್…