Gold Rates: ಆಮದು ಸುಂಕ ಎಫೆಕ್ಟ್; 10 ಗ್ರಾಂ ಚಿನ್ನದ ಬೆಲೆ 12,750 ರೂ ಏರಿಕೆ – Kannada News | Gold Price Today on 13th May 2026, Gold And Silver Rates In Bengaluru, Delhi, Mumbai | Latest News in Kannada
ಬೆಂಗಳೂರು, ಮೇ 13: ಚಿನ್ನ, ಬೆಳ್ಳಿ ಮೇಲೆ ಸರ್ಕಾರ ದಿಢೀರನೇ ಆಮದು ಸುಂಕ (Customs Duty) ಏರಿಕೆ ಮಾಡಿದ ಬೆನ್ನಲ್ಲೇ ಇವುಗಳ ಬೆಲೆ (Gold and Silver Rates) ಭರ್ಜರಿ ಏರಿಕೆ ಕಂಡಿವೆ. ಸರ್ಕಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಆಮದು ಸುಂಕವನ್ನು ಶೇ. 6ರಿಂದ ಶೇ. 15ಕ್ಕೆ ಏರಿಸಿತು. ಇದರಿಂದ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಈ ಅಮೂಲ್ಯ ವಸ್ತುಗಳ ಬೆಲೆಯಲ್ಲಿ ಶೇ. 6ರಷ್ಟು ಹೆಚ್ಚಳವಾಗಿದೆ. ಜ್ಯುವೆಲರಿ ಅಸೋಸಿಯೇಶನ್ನ ಬೆಲೆ ಪಟ್ಟಿ ಪ್ರಕಾರ ಆಭರಣ ಚಿನ್ನದ ಬೆಲೆಯಲ್ಲಿ ಒಂದು ಗ್ರಾಮ್ಗೆ…